🌺🌺🌺🌺🌺🌺🌺🌺🌺🌺

ಇಂಪಾರ್ಟೆಂಟ್ ನೋಟ್ ಮಾಡಿಕೊಳ್ಳಿ 

👇👇👇👇👇👇👇👇👇👇👇👇


Q:1) ಸಸ್ಯಗಳಿಗೂ ಜೀವ ಇರುತ್ತದೆ ಎಂದು ನಿರೂಪಿಸಿದ ಮೊದಲ ಭಾರತೀಯ ವಿಜ್ಞಾನಿ


Ans:- ಜೆಸಿ ಬೋಸ್


Q:2) ಕಣ್ಣಿನಲ್ಲಿ ಪ್ರತಿಬಿಂಬ ಮೂಡುವ ಭಾಗ


Ans:- ರೆಟಿನಾ


Q:3) ಆಮ್ಲಜನಕವನ್ನು ಕಂಡುಹಿಡಿದವರು


Ans:- ಜಿ ಬಿ ಪ್ರಿಸ್ಟೆಲೀ


Q:4) ಚುಚ್ಚುಮದ್ದನ್ನು ಕಂಡು ಹಿಡಿದವರು


Ans:- ಎಡ್ವರ್ಡ್ ಜೆನ್ನರ್


Q:5) ಹೈಡ್ರೋಕ್ಲೋರಿಕ್ ಆಮ್ಲ ಉತ್ಪಾದಿಸುವ ಗ್ರಂಥಿಗಳು


Ans:- ಜಠರ್ ಗ್ರಂಥಿಗಳು


Q:6) ಹುಚ್ಚು ನಾಯಿ ಕಡಿತಕ್ಕೆ ಔಷದಿ ಕಂಡು ಹಿಡಿದವರು


Ans:- ಲೂಯಿ ಪಾಶ್ಚರ್


Q:7) ಶುಕ್ರ ಗ್ರಹದ ವಾತಾವರಣ ಯಾವುದರಿಂದ ತುಂಬಿರುತ್ತದೆ


Ans:- ಕಾರ್ಬನ್ ಡೈಆಕ್ಸೈಡ್


Q:8) ಪಿಂಗಾಣಿ ಕೈಗಾರಿಕೆಗೆ ಮುಖ್ಯವಾಗಿ ಬೇಕಾದದ್ದು


Ans:- ಗ್ರಾಫೈಟ್


Q:9) ಬಲ್ಬ್ ನಲ್ಲಿ ಬಳಸುವ ಅನಿಲ


Ans:- ಆರ್ಗನ್


Q:10) ರೆಫ್ರಿಜರೇಟರ್ ನಲ್ಲಿ ಬಳಸುವ ಅನಿಲಗಳು


Ans:- ಫ್ರಿಯಾನ


Q:11) ಕಂಪ್ಯೂಟರ್ ನಲ್ಲಿ ಬಳಸುವ ಚಿಪ್ಪುಗಳನ್ನು ಯಾವುದರಿಂದ ತಯಾರಿಸುತ್ತಾರೆ


Ans:- ಸಿಲಿಕಾನ್


Q:12) ಲಾಫಿಂಗ್ ಗ್ಯಾಸ್ ಎಂದು ಯಾವುದನ್ನು ಕರೆಯುತ್ತಾರೆ


Ans:- ನೈಟ್ರೆಸ್ ಆಕ್ಸೈಡ


Q:13) ಸೂರ್ಯನ ಸುತ್ತಲೂ ತಿರುಗಲು ಹೆಚ್ಚು ಸಮಯ ತೆಗೆದುಕೊಳ್ಳುವ ಗ್ರಹ


Ans:- ಶನಿ


Q:14) ಚಂದ್ರನ ಮೇಲಿಂದ ಭೂಮಿ ಹೇಗೆ ಕಾಣಿಸುತ್ತದೆ


Ans:- ಕಪ್ಪಾಗಿ


Q:15) ಆಯಸ್ಕಾಂತ ದಿಕ್ಸೂಚಿ ತೋರಿಸುವ ದಿಕ್ಕುಗಳು


Ans:- ಉತ್ತರ ದಕ್ಷಿಣ ದಿಕ್ಕುಗಳು


Q:16) ಭೂಮಿಯ ಮೇಲೆ ವಸ್ತುಗಳು ಭಾಗವಾಗಿರಲು ಕಾರಣ


Ans:- ಭೂಮಿಯ ಗುರುತ್ವಾಕರ್ಷಣ ಶಕ್ತಿ


Q:17) ಕೋಣೆಯ ತಾಪಮಾನಕ್ಕೆ ಯಾವ ಲೋಹ ದ್ರವ ಸ್ಥಿತಿಯಲ್ಲಿರುತ್ತದೆ


Ans:- ಪಾದರಸ


Q:18) ಸ್ವಚ್ಛ ನೀರಿನ ಪಿಎಚ್ ಗುಣಮಟ್ಟ


Ans:- 7


Q:19) ವಿದ್ಯುತ್ ಪ್ರವಾಹ ಯಾವುದರಿಂದ ಅಳೆಯುತ್ತಾರೆ


Ans:- ಅಮ್ಮಿಟರ್


Q:20) ಮನುಷ್ಯನ ಶರೀರದಲ್ಲಿ ತಯಾರಾಗುವ ವಿಟಮಿನ್


Ans:- ಡಿ ವಿಟಮಿನ್


Q:21) ಬಿಳಿ ಬಣ್ಣದಲ್ಲಿ ಎಷ್ಟು ಬಣ್ಣಗಳಿವೆ


Ans:- 7


Q:22) ಯಾವ ಅನಿಲದಲ್ಲಿ ಧ್ವನಿಯ ವೇಗ ಅಧಿಕವಾಗಿರುತ್ತದೆ


Ans:- ಹೈಡ್ರೋಜನ್


Q:23) ವಿಮಾನದ ವೇಗ ದಿಕ್ಕನ್ನು ಯಾವುದರ ಮೂಲಕ ತಿಳಿದುಕೊಳ್ಳಬಹುದಾಗಿದೆ


Ans:- ರಾಡಾರ್


Q:24) ಕಣ್ಣಿನ ರೆಟಿನಾ ಮೇಲಿನ ಪ್ರತಿಬಿಂಬ ಹೇಗಿರುತ್ತದೆ


Ans:- ತಲೆಕೆಳಗಾಗಿ ಇರುತ್ತದೆ


Q:25) ಉಷ್ಣತೆ ಪ್ರಮಾಣ


Ans:- ಜೌಲ್


👉  ಮಹಾರಾಜಾಧಿರಾಜ ಎಂಬ ಬಿರುದು ಧರಿಸಿದ ಮೊದಲ ಗುಪ್ತರ ರಾಜ

 - 1ನೇ ಚಂದ್ರಗುಪ್ತ


👉 'ಕವಿರಾಜ' ಎಂಬ ಬಿರುದು ಧರಿಸಿದ ಗುಪ್ತರ ರಾಜ 

- ಸಮುದ್ರ ಗುಪ್ತ


👉  ಸಂಸ್ಕೃತದಲ್ಲಿ "ಕೃಷ್ಣಚರಿತ" ಎಂಬ ಕೃತಿ ಬರೆದ ಗುಪ್ತರ ರಾಜ 

- ಸಮುದ್ರ ಗುಪ್ತ


👉ಶಿಲಾದಿತ್ಯ , ಪರಮಭಟ್ಟರಕ ಎಂಬ ಬಿರುದು ಧರಿಸಿದ ರಾಜ

- ಹರ್ಷವರ್ಧನ


👉 ಹರ್ಷವರ್ಧನನಿಂದ ರಚಿತವಾದ ಮೂರು ಸಂಸ್ಕೃತ ನಾಟಕಗಳು

- ರತ್ನಾವಳಿ

- ಪ್ರಿಯದರ್ಶಿನಿಕಾ

- ನಾಗಾನಂದ

logoblog

No comments:

Post a Comment